ಮುಂಬೈ: 14 ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡ ಜಾಹೀರಾತು ಫಲಕ ಬಿದ್ದು ಸಂಭವಿಸಿದ ಅವಘಡದ ಪ್ರಮುಖ ಆರೋಪಿ ಭಾವೇಶ್ ಭಿಂಡೆ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಘೋಟ್ಕಾಪರ್ ಬಳಿಯ ಪೆಟ್ರೋಲ್ ಬಂಕ್ ಸಮೀಪ...
ಮಹಿಳೆಯರಿಗೆ ಒಮ್ಮೊಮ್ಮೆ ಕೆಲವು ಕಾಯಿಲೆಗಳು ಸುಳಿವನ್ನೇ ನೀಡದೆ ಬಂದು ಬಿಡುತ್ತವೆ. ಗುಣಲಕ್ಷಣಗಳು ಕಂಡರೂ, ಅವುಗಳನ್ನು ನಾವು ನಿರ್ಲಕ್ಷ್ಯ ಮಾಡ್ತೇವೆ. ಅದು ಅತಿರೇಕಕ್ಕೆ ಹೋದಾಗ ಪ್ರಾಣಕ್ಕೇನೆ ಅಪಾಯ ತಂದಿಡುತ್ತದೆ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಮುಂಬೈ...
ಹುಬ್ಬಳ್ಳಿ: ನೇಹಾ ಹಿರೇಮಠ್ ಎಂಬ ಯುವತಿಯನ್ನು ಕಾಲೇಜು ಕ್ಯಾಂಪಸ್ ಆವರಣದಲ್ಲೇ ಚುಚ್ಚಿ ಕೊಂದ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಮತ್ತೊಬ್ಬ ಯುವತಿಯ ದಾರುಣ ಕೊಲೆಯಾಗಿದೆ.
ಪ್ರೇಮ ನಿರಾಕರಣೆಯ ಕಾರಣಕ್ಕೆ ತಾನು ಪ್ರೀತಿಸಿದ್ದ ಯುವತಿಯನ್ನೇ...
ಕೆಲ ವರ್ಷಗಳ ಹಿಂದೆ ಸುಚಿ ಲೀಕ್ಸ್ ಎಂಬ ಹೆಸರಿನಲ್ಲಿ ಹಲವು ಖಾಸಗಿ ಫೋಟೋಗಳು ಹರಿದಾಡಿದ್ದವು. ನಟ ಧನುಶ್, ರಾಣಾ, ಆಂಡ್ರಿಯಾ, ಅನಿರುದ್ಧ್ ಸೇರಿದಂತೆ ಹಲವರ ಖಾಸಗಿ ಫೋಟೋಗಳು ಹರಿದಾಡಿದ್ದವು. ಇದೆಲ್ಲವನ್ನು ಗಾಯಕಿ ಸುಚಿತ್ರಾ...
ಕಳೆದ ಹದಿನೈದು ದಿನಗಳಿಂದ ಹಾಸನದ ಸಕಲೇಶಪುರ ತಾಲ್ಲೂಕಿನ ರಕ್ಷಿದಿ ಗ್ರಾಮದಲ್ಲಿ ಪ್ರಾಕೃತಿಕ ರಂಗ ಶಿಬಿರ ನಡೆಯುತ್ತಿದೆ. ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಮಲೆನಾಡಿನ ಕಥೆಯನ್ನು ಆಧರಿಸಿ ಮಲೆಯಾದ್ರಿ ನಾಟಕ ಕಟ್ಟುತ್ತಿದ್ದಾರೆ. ಜೊತೆಗೆ...
ಹಾಸನದಲ್ಲಿ ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರ ಮನೆ, ಕಚೇರಿ ಸೇರಿ 6 ಕಡೆ ಎಸ್‌ಐಟಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರೀತಂಗೌಡ ಆಪ್ತ ಉದ್ಯಮಿ ಶರತ್ ಅವರ ಒಡೆತನದ ಬಿಎಂ ರಸ್ತೆಯ ಬಾರ್,...
ಜಾತಿ, ಧರ್ಮ ಮೀರಿದ ಮದುವೆಗಳು ಹೆಚ್ಚಾಗಬೇಕು. ಪ್ರತಿಯೊಂದು ಕಾರ್ಯಕ್ರಮವೂ inclusive ಆಗಿರುವಂತೆ ನೋಡಿಕೊಳ್ಳಬೇಕು. ಪದೇ ಪದೇ ಸಾಮರಸ್ಯ, ಪ್ರೀತಿ, ಸ್ನೇಹ, ಭ್ರಾತೃತ್ವ ದ ಬಗ್ಗೆ ಮಾತಾಡುತ್ತಾ ಪ್ರತಿ ಮನೆ ಮನೆಯ, ಮನಕ್ಕೂ ಪಸರಿಸಬೇಕು....
ಮುಂಬೈ: ಹದಿನಾಲ್ಕು ಅಮಾಯಕ ಜೀವಗಳ ಬಲಿ ಪಡೆದ ಘೋರ ದುರಂತದ ನಂತರ ಎಚ್ಚೆತ್ತುಕೊಂಡಿರುವ ಮುಂಬೈ ಮಹಾನಗರಪಾಲಿಕೆ ಆದೇಶದ ಮೇರೆಗೆ ನಗರದಲ್ಲಿ ಅಳವಡಿಸಿದ್ದ ಬೃಹತ್ ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.
https://twitter.com/ANI/status/1790351684595769794
ಘಾಟ್ಕೋಪರ್ ಭಾಗದಲ್ಲಿ ಅಳವಡಿಸಲಾಗಿದ್ದ...