ಮೆಕ್ಯಾನಿಕ್ ಗಳನ್ನು ಅಪಮಾನಿಸಿದ ಜೀ ವಾಹಿನಿ: ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ

ಬೆಂಗಳೂರು: ಜೀ ವಾಹಿನಿಯ ಮಹಾನಟಿ ಎಂಬ ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್ ವೃತ್ತಿಯನ್ನು ಕೊಚ್ಚೆ ಗುಂಡಿ ಎಂದೂ, ಮೆಕ್ಯಾನಿಕ್ ಕೆಲಸ ಮಾಡುವವರ ಮನೆಯವರು ಗ್ರೀಸ್ ತಂದು ಬದುಕಬೇಕಾಗುತ್ತೆ ಎಂದು ಹೀಯಾಳಿಸಲಾಗಿದ್ದು, ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಿಯಾಲಿಟಿ ಶೋನ ಸ್ಪರ್ಧಿಯೊಬ್ಬಳಿಗೆ ಟಾಸ್ಕ್ ಒಂದನ್ನು ಕೊಟ್ಟು ನಿನ್ನ ತಂಗಿ ಮೆಕ್ಯಾನಿಕ್ ಒಬ್ಬಾತನ ಜೊತೆ ಓಡಾಡುವುದನ್ನು ನೀನು ನೋಡುತ್ತೀಯ. ನೀನು ಅವಳಿಗೆ ಏನು ಹೇಳುತ್ತೀಯ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಆಕೆ ಹೇಳಿದ ಮಾತುಗಳು ಹೀಗಿವೆ: ʻʻನೋಡು ಐಶು, … Continue reading ಮೆಕ್ಯಾನಿಕ್ ಗಳನ್ನು ಅಪಮಾನಿಸಿದ ಜೀ ವಾಹಿನಿ: ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ