ಅನ್ನದ ನೆರಳೂ ದೆವ್ವದ ಕಾಟವೂ

ಕಡು ಬಡತನದಲ್ಲಿ ಓದಿ ಬೆಳೆದು ತೃಪ್ತಿಯ ಬದುಕು ಕಟ್ಟಿಕೊಂಡು ಇದೀಗ ತನ್ನ ಓದಿನ ದಿನಗಳ ಸಂಕಷ್ಟಗಳಿಗೆ ಅಕ್ಷರ ರೂಪ ನೀಡಿ ಮನ ಮಿಡಿಯುವ ಕಥೆಯಾಗಿಸಿದ್ದಾರೆ ಸಹ ಪ್ರಾಧ್ಯಾಪಕ ಡಾ. ಅಣ್ಣಪ್ಪ ಎನ್‌ ಮಳೀಮಠ್.‌ ಸ್ವಾನುಭವದ ಮೊದಲ ಭಾಗ ಇಲ್ಲಿದೆ. ಭಾಗ 1 ಪ್ರೈಮರಿ ಮುಗಿಸಿ ಹೈಸ್ಕೂಲ್‍ಗೆ ಹೋಗಬೇಕಿದ್ದ ನನಗೆ ಯಾವ ಶಾಲೆಗೆ ಹೋಗಬೇಕು ಎಂಬ ಅರಿವೂ ಇರಲಿಲ್ಲ. ಏಳನೇ ಕ್ಲಾಸ್ ಪಾಸಾದ ನನ್ನನ್ನು ಅಪ್ಪ “ಹುಡ್ಗ ಎಲ್ಲಿಗೆ ಹೋತೀಯ, ಇಲ್ಲೇ ಅರಸಾಳಿಗೆ ಓಡಾಡು” ಅಂದ. ಈಗಾಗಲೇ ನನ್ನ … Continue reading ಅನ್ನದ ನೆರಳೂ ದೆವ್ವದ ಕಾಟವೂ