ಅನ್ನದ ನೆರಳೂ ದೆವ್ವದ ಕಾಟವೂ- ಭಾಗ 2

ಕಡು ಬಡತನದಲ್ಲಿ ಓದಿ ಬೆಳೆದು ತೃಪ್ತಿಯ ಬದುಕು ಕಟ್ಟಿಕೊಂಡು ಇದೀಗ ತನ್ನ ಓದಿನ ದಿನಗಳ ಸಂಕಷ್ಟಗಳಿಗೆ ಅಕ್ಷರ ರೂಪ ನೀಡಿ ಮನ ಮಿಡಿಯುವ ಕಥೆಯಾಗಿಸಿದ್ದಾರೆ ಸಹ ಪ್ರಾಧ್ಯಾಪಕ ಡಾ. ಅಣ್ಣಪ್ಪ ಎನ್‌ ಮಳೀಮಠ್.‌ ಸ್ವಾನುಭವದ ಎರಡನೇ ಭಾಗ ಇಲ್ಲಿದೆ ಭಾಗ ಒಂದು ಓದಿದ್ದೀರಾ? ಅನ್ನದ ನೆರಳೂ ದೆವ್ವದ ಕಾಟವೂ ಕೋಡೂರು ನನ್ನ ಬದುಕಿನ ಕಷ್ಟದ ದಿನಗಳು ಹೌದು, ಒಂದು ರೀತಿಯಲ್ಲಿ ಸ್ವಲ್ಪ ಪರಿವರ್ತನೆಯ ದಿನವೂ ಹೌದು. ಅಲ್ಲಿ ನನಗಿಂತ ಕಷ್ಟ ಅನುಭವಿಸಿದ ಗೆಳೆಯರ ಒಡನಾಟ ಸಿಕ್ತು. ಒಂದೆರಡು … Continue reading ಅನ್ನದ ನೆರಳೂ ದೆವ್ವದ ಕಾಟವೂ- ಭಾಗ 2