ಅನ್ನದ ನೆರಳೂ ದೆವ್ವದ ಕಾಟವೂ- ಭಾಗ 3

ಕಡು ಬಡತನದಲ್ಲಿ ಓದಿ ಬೆಳೆದು ತೃಪ್ತಿಯ ಬದುಕು ಕಟ್ಟಿಕೊಂಡು ಇದೀಗ ತನ್ನ ಓದಿನ ದಿನಗಳ ಸಂಕಷ್ಟಗಳಿಗೆ ಅಕ್ಷರ ರೂಪ ನೀಡಿ ಮನ ಮಿಡಿಯುವ ಕಥೆಯಾಗಿಸಿದ್ದಾರೆ ಸಹ ಪ್ರಾಧ್ಯಾಪಕ ಡಾ. ಅಣ್ಣಪ್ಪ ಎನ್‌ ಮಳೀಮಠ್.‌  ಹಾಸ್ಟೆಲ್‌ ಹುಡುಗರಿಬ್ಬರನ್ನು ಕಾಡಿದ ದೆವ್ವದ ಕಾಟದ ಕತೆ ಇಲ್ಲಿದೆ. ಭಾಗ ಒಂದು ಮತ್ತು ಎರಡು ಓದಿದ್ದೀರಾ? ಅನ್ನದ ನೆರಳೂ ದೆವ್ವದ ಕಾಟವೂ- ಭಾಗ 2 ಇದರ ಪರಿಣಾಮ ಮಾತ್ರ ವಿಶೇಷವಾಗಿತ್ತು.  ನನ್ನನ್ನೂ ಸೇರಿದಂತೆ ಬಹುಮಂದಿ ಗೆಳೆಯರಿಗೆ ಕೈಯಲ್ಲಿ, ಕಾಲಲ್ಲಿ ಗುಳ್ಳೆಗಳು ಏಳುತ್ತಿದ್ದವು. ಕೆಂಪನೆಯ … Continue reading ಅನ್ನದ ನೆರಳೂ ದೆವ್ವದ ಕಾಟವೂ- ಭಾಗ 3