ಸಾಗರದ ವನಶ್ರೀ ಮಂಜಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲು; ಆರೋಪಿ ಪರಾರಿ
ಶಿವಮೊಗ್ಗ ಜಿಲ್ಲೆ ಸಾಗರದ ವನಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹೊನ್ನೇಸರ ಪಿಣಿಯಜ್ಜಿ ಮಂಜಪ್ಪ ಆಲಿಯಾಸ್ ವನಶ್ರೀ ಮಂಜಪ್ಪ ವಿರುದ್ಧ ಎರಡನೇ ಬಾರಿಗೆ ಪೋಕ್ಸೋ ಮತ್ತು ಎಸ್ ಸಿ. ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಮತ್ತೊಮ್ಮೆ ಎಫ್ ಐ ಆರ್ ದಾಖಲಾಗಿದೆ. 2023ರ ಜೂನ್ ತಿಂಗಳಲ್ಲೂ ಈತನ ವಿರುದ್ಧ ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ದೂರು ದಾಖಲಾಗಿತ್ತು. ಇದೀಗ ಮಂಜಪ್ಪ ಮತ್ತೊಮ್ಮೆ ತನ್ನ ಹಳೆಯ ಚಾಳಿ ಆರಂಭಿಸಿದ್ದಾನೆ. ಈತನಿಂದ ಲೈಂಗಿಕ ಕಿರುಕ್ಕೊಳಗಾದ ಬಾಲಕಿಯ … Continue reading ಸಾಗರದ ವನಶ್ರೀ ಮಂಜಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲು; ಆರೋಪಿ ಪರಾರಿ
Copy and paste this URL into your WordPress site to embed
Copy and paste this code into your site to embed