ಕೋಲಾರದಲ್ಲಿ ಪ್ಲಾಸ್ಟಿಕ್‌ನಿಂದಾಗಿ ದನಕರುಗಳಿಗೆ ಅನಾರೋಗ್ಯ : ನಿಷೇಧಿತ ಪ್ಲಾಸ್ಟಿಕ್ ಮಾರಾಟಕ್ಕಿಲ್ಲ ಕಡಿವಾಣ!

ಕೋಲಾರದಲ್ಲಿ ಪ್ಲಾಸ್ಟಿಕ್‌ ಹಾವಳಿ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ, ನಗರ ಪ್ರದೇಶದ ಬಿಡಾಡಿ ದನಗಳು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಅನ್ನು ಆಹಾರ ಎಂದು ಸೇವಿಸುತ್ತಿದ್ದು, ಕೆಜಿಗಟ್ಟಲೆ ಪ್ಲಾಸಿಕ್ಟ್‌ ತ್ಯಾಜ್ಯವನ್ನು ಸೇವಿಸಿ ಅನಾರೋಗ್ಯಕ್ಕೀಡಾಗುತ್ತಿವೆ. ನಗರದ ಬಹುತೇಕ ಅಂಗಡಿ ಮುಗ್ಗಟ್ಟುಗಳಲ್ಲಿ ಪ್ಲಾಸ್ಟಿಕ್ ಕವರುಗಳನ್ನು ಯಥೇಚ್ಛವಾಗಿ ಗ್ರಾಹಕನ ಮನೆ ತಲುಪಿ ಅಲ್ಲಿಂದ ನೇರವಾಗಿ ಬೀದಿಯ ಕಸದ ತೊಟ್ಟಿಗೋ ಅಥವಾ ರಸ್ತೆ ಬದಿಯಲ್ಲಿ ಬಿಸಾಡುತ್ತಿದ್ದು ಆದೆಲ್ಲಾ ಈಗ ವಿಧಿಯಿಲ್ಲದೇ ರಸ್ತೆ ಬದಿಯಲ್ಲಿ ಮೇಯುವ ಬಿಡಾಡಿ ದನ ಕರುಗಳ ಹೊಟ್ಟೆ ಸೇರುತ್ತಿರುವುದರಿಂದ ಮೂಖ ಜೀವಿಗಳು ಕರುಳು … Continue reading ಕೋಲಾರದಲ್ಲಿ ಪ್ಲಾಸ್ಟಿಕ್‌ನಿಂದಾಗಿ ದನಕರುಗಳಿಗೆ ಅನಾರೋಗ್ಯ : ನಿಷೇಧಿತ ಪ್ಲಾಸ್ಟಿಕ್ ಮಾರಾಟಕ್ಕಿಲ್ಲ ಕಡಿವಾಣ!