ಮಾಜಿ ಸಿಎಂ ಸೆಕ್ಸ್ ಸ್ಕ್ಯಾಂಡಲ್‌ ಬಯಲು ಮಾಡ್ತಿನಿ ಎನ್ನುತ್ತಿದ್ದ ಲಾಯರ್ ಜಗದೀಶ್ ಬಂಧನ!

ಮಾಜಿ ಮುಖ್ಯಮಂತ್ರಿಗಳೊಬ್ಬರು ಸೆಕ್ಸ್ ಸ್ಕ್ಯಾಂಡಲ್‌ ನಲ್ಲಿ ಸಿಲುಕಿಕೊಂಡಿದ್ದಾರೆ. ಅದರ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ ಎಂದು ಸಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಹೇಳಿಕೊಂಡ ಹಿನ್ನಲೆ ಮಾಜಿ ಮುಖ್ಯಮಂತ್ರಿಯೊಬ್ಬರ ಆಪ್ತ ಸಹಾಯಕರು, ಈಗಾಗಲೇ ಲಾಯರ್ ಜಗದೀಶ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಇಂದು ಲಾಯರ್ ಜಗದೀಶ್ ಅವರನ್ನು ಅರೆಸ್ಟ್ ಮಾಡಿರುವುದಾಗಿಯು ಮಾಹಿತಿ ತಿಳಿದುಬಂದಿದೆ. ಈ ಕುರಿತು ಅವರ ಆಪ್ತರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಖಾತ್ರಿಪಡಿಸಿದ್ದು, ಲಾಯರ್ ಜಗದೀಶ್ ಅವರನ್ನು ಕೋಡಿಹಳ್ಳಿ ಪೊಲೀಸರು ಬಂಧಿಸಿರುವುದಾಗಿ ಮಾಹಿತಿ … Continue reading ಮಾಜಿ ಸಿಎಂ ಸೆಕ್ಸ್ ಸ್ಕ್ಯಾಂಡಲ್‌ ಬಯಲು ಮಾಡ್ತಿನಿ ಎನ್ನುತ್ತಿದ್ದ ಲಾಯರ್ ಜಗದೀಶ್ ಬಂಧನ!