‘ಮಂಜುಮ್ಮೆಲ್ ಬಾಯ್ಸ್’ಗೆ ಲೀಗಲ್ ನೋಟೀಸ್ ಕಳುಹಿಸಿದ ಇಳಯರಾಜ : ಕಣ್ಮಣಿ ಹಾಡಿಗೆ ಕಂಟಕ

ಮಂಜುಮ್ಮೆಲ್ ಬಾಯ್ಸ್ ಇತ್ತಿಚೆಗಷ್ಟೇ ಮಲಯಾಳಂ ಇಂಡಸ್ಟ್ರಿಯನ್ನು ಅಲುಗಾಡಿಸಿದ ಸಿನಿಮಾ. ಅತಿ ಹೆಚ್ಚು ಗಳಿಕೆ ಕಂಡು ಬೇರೆ ಬೇರೆ ಇಂಡಸ್ಟ್ರಿಯವರು ಕೂಡ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಬರೋಬ್ಬರಿ 200 ಕೋಟಿ ಬಾಚಿಕೊಂಡ ಸಿನಿಮಾ. ಆದರೆ ಇದೀಗ ಇಳಯರಾಜ ಅವರು ಸಿನಿಮಾ ತಂಡಕ್ಕೆ ಲೀಗಲ್ ನೋಟೀಸ್ ಕೊಟ್ಟಿದ್ದಾರೆ. ಯಾರ ಸೋಷಿಯಲ್ ಮೀಡಿಯಾದಲ್ಲಿ ನೋಡಿದರು ‘ಕಣ್ಮಣಿ’ ಹಾಡಿಗೊಂದು ರೀಲ್ಸ್ ಇರ್ತಾ ಇತ್ತು. ನೋಡ ನೋಡುತ್ತಲೇ ಟ್ರೆಂಡ್ ಆಗಿದ್ದಂತ ಹಾಡು ಅದು. ಇದೀಗ ಆ ಹಾಡಿನಿಂದಾನೇ ಸಂಕಷ್ಟ ಎದುರಾಗಿದೆ. ಈ ಹಾಡಿನ … Continue reading ‘ಮಂಜುಮ್ಮೆಲ್ ಬಾಯ್ಸ್’ಗೆ ಲೀಗಲ್ ನೋಟೀಸ್ ಕಳುಹಿಸಿದ ಇಳಯರಾಜ : ಕಣ್ಮಣಿ ಹಾಡಿಗೆ ಕಂಟಕ