“ವೈಫೈ ಯುಗದ ಹೈಫೈ ಜೀತ”

ಕಾರ್ಪೊರೆಟ್ ಶಕ್ತಿಗಳು ತಮ್ಮ ಅವಶ್ಯಕತೆ, ಆದ್ಯತೆಗಳಿಗೆ ತಕ್ಕಂತೆ ಆಯಾಕಾಲಕ್ಕೆ ಮಾತನಾಡುತ್ತವೆ. ನಮ್ಮ ಅವಶ್ಯಕತೆ, ಆದ್ಯತೆಗಳೇನೆಂಬುದು ನಮಗೆ ಗೊತ್ತಿರಬೇಕು. ಅದಕ್ಕೆ ತಕ್ಕಂತೆ ಬದುಕನ್ನು ಕಟ್ಟಿಕೊಳ್ಳಬೇಕು. ಒತ್ತಡವು ಬದುಕಿನ ಅವಿಭಾಜ್ಯ ಅಂಗವೆಂಬ ಸುಳ್ಳನ್ನು ನಮಗಾಗಿ ತೇಲಿಸಿದ ಮತ್ತು ಈಗಲೂ ಸತತವಾಗಿ ತೇಲಿಸುತ್ತಿರುವ ಶಕ್ತಿಗಳ ಕಪಿಮುಷ್ಟಿಯಿಂದ ನಮ್ಮ ಪೀಳಿಗೆಯ ಮಂದಿ ಇನ್ನಾದರೂ ನಿಧಾನವಾಗಿ ಹೊರಬರಬೇಕಿದೆ. ಇದು ನಮ್ಮ ಆಯ್ಕೆಯಷ್ಟೇ ಅಲ್ಲ, ಹಕ್ಕೂ ಹೌದು – ಪ್ರಸಾದ್‌ ನಾಯ್ಕ್‌, ದೆಹಲಿ. ಒಂದೂ, ಎರಡೂ, ಮೂರೂ… ಕೈಯಲ್ಲೊಂದು ಬಯೋಡಾಟ ಹಿಡಿದುಕೊಂಡು ಅದೆಷ್ಟು ಸಂಸ್ಥೆಗಳ ಕದ … Continue reading “ವೈಫೈ ಯುಗದ ಹೈಫೈ ಜೀತ”