ಮೈಸೂರು ದಸರಾ – ಅಭಿಮನ್ಯು – ಮಾವುತನ ಬಾಂಧವ್ಯಕ್ಕೆ 25ರ ವಸಂತ: ಜಂಬೂಸವಾರಿ ಆನೆಯ ಕಥೆ ಆರ್‌ಎಫ್‌ಓ ಜೊತೆ

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ 2024 ಅಕ್ಟೋಬರ್​ 3ರಂದು ಉದ್ಘಾಟನೆಯಾಗಿದ್ದು, ಅಕ್ಟೋಬರ್ 12ರಂದು ಜಂಬೂಸವಾರಿ ನಡೆಯಲಿದೆ. ಈ ಬಾರಿಯೂ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಜಂಜೂಸವಾರಿ ನಡೆಯಲಿದ್ದು ಅಂಬಾರಿಯನ್ನು ಹೊತ್ತು ಸಾಗಲಿದೆ. ಈ ವರ್ಷದ ವಿಶೇಷವೇನೆಂದರೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅಭಿಮನ್ಯು ಹಾಗೂ ಮಾವುತರ ಬಾಂಧವ್ಯಕ್ಕೆ 25 ವರ್ಷಗಳ ವಸಂತ ಪೂರೈಸಿದೆ. ಸತತ 25 ವರ್ಷಗಳಿಂದ ಅಭಿಮನ್ಯು ಹಾಗೂ ಮಾವುತ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ರಜತ ಮಹೋತ್ಸವದ ಸಂಭ್ರಮದಲ್ಲಿ ಇದ್ದಾರೆ. ಅಭಿಮನ್ಯು ಹಾಗೂ ಸಾರಥಿ ವಸಂತ ಬಗ್ಗೆ ಮೈಸೂರು … Continue reading ಮೈಸೂರು ದಸರಾ – ಅಭಿಮನ್ಯು – ಮಾವುತನ ಬಾಂಧವ್ಯಕ್ಕೆ 25ರ ವಸಂತ: ಜಂಬೂಸವಾರಿ ಆನೆಯ ಕಥೆ ಆರ್‌ಎಫ್‌ಓ ಜೊತೆ